Skip to content

Commit

Permalink
Update symbols.dic (#16310)
Browse files Browse the repository at this point in the history
Added some Kannada symbols
  • Loading branch information
smbgsrini authored Apr 9, 2024
1 parent 3eaafef commit 2a8ca7e
Showing 1 changed file with 16 additions and 4 deletions.
20 changes: 16 additions & 4 deletions source/locale/kn/symbols.dic
Original file line number Diff line number Diff line change
Expand Up @@ -2,7 +2,7 @@
#A part of NonVisual Desktop Access (NVDA)
#Copyright (c) 2015 NVDA Contributors
#This file is covered by the GNU General Public License.
#Written by Siddalingeshwar Ingalagi
#Written by Siddalingeshwar Ingalagi. Updated by Srinivasamurthy .

complexSymbols:
# identifier regexp
Expand Down Expand Up @@ -107,8 +107,8 @@ _ ಅಡ್ಡ ಗೆರೆ most
¹ ಸೂಪರ್ಸ್ಕ್ರಿಪ್ಟ್ 1 some
² ಸೂಪರ್ಸ್ಕ್ರಿಪ್ಟ್ 2 some
³ ಸೂಪರ್ಸ್ಕ್ರಿಪ್ಟ್ 3 some
® ನೋಂಧಆಯಿಸು some
™ ವ್ಯಾಪಾರಕ್ಕೆ ಸಂಬಂಧಿಸಿದ some
® ನೋಂದಾಯಿಸು some

© ಹಕ್ಕು ಸ್ವಾಮ್ಯ some
± ಸಂಕಲನ ಅಥವ ವ್ಯವಕಲನ most
× ಸಮಯ most
Expand Down Expand Up @@ -165,5 +165,17 @@ _ ಅಡ್ಡ ಗೆರೆ most
⊆ ಕೆಳ ಶ್ರೇಣಿಯ ಅಥವಾ ಸಮಕ್ಕೆ, ಉಪಜೋಡಿ ಅಥವ ಸಮನಾದ none
⊇ ಮೇಲ್ ಶ್ರೇಣಿಯ ಅಥವಾ, ಜೋಡಿ ಅಥವ ಸಮನಾದ none

ಲೇಖನ ಚಿನ್ಹೆಗಳು ಪೂರ್ಣ ವಿರಾಮ (Full stop) (.) ಪೂರ್ಣ ಅರ್ಥಕೊಡುವ ಒಂದು ಸಂಪೂರ್ಣ ವಾಕ್ಯ ಕೊನೆಯಾದಾಗ ವಾಕ್ಯದ ಕೊನೆಗೆ ಪೂರ್ಣ ವಿರಾಮ ಹಾಕಬೇಕು, ಹಾಗೆಯೇ ವಾಕ್ಯವೃಂದದ ಕೊನೆಯಲ್ಲಿ ಮತ್ತು ಲೇಖನವೊಂದರ ಕೊನೆಯ ವಾಕ್ಯದ ಕೊನೆಯ ಪೂರ್ಣ ವಿರಾಮವನ್ನು ಹಾಕಬೇಕು. ಪೂರ್ಣ ವಿರಾಮದ ನಂತರ ಹೊಸ ವಾಕ್ಯವನ್ನು ಪ್ರಾರಂಭಿಸಬೇಕು. ಇನ್ನು ಇದನ್ನು ಇಂಗ್ಲೀಷ ಭಾಷೆಯಲ್ಲಿ ಬಳಸುವಾಗ ಮೊದಲನೆ ಅಕ್ಷರ ದೊಡ್ಡ ಅಕ್ಷರದಿಂದಲೆ ಬರೆಯಬೇಕು.ಓದುವಾಗ ಮತ್ತು ಬರೆಯುವಾಗ ಪೂರ್ಣ ವಿರಾಮ ಅನುಸರಿಸಿ ಓದಬೇಕು ಬರೆಯಬೇಕು. ಅಲ್ಪವಿರಾಮ (Comma) (,) ಓದುವಾಗ ಅಲ್ಪವಿರಾಮಗಳು ನಿಲುಗಡೆಯ ತಾನಗಳನ್ನು ಅನುಸರಿಸಿ ನಿಂತು ಓದುವಂತೆ ಸೂಚಿಸುತ್ತವೆ. ವಿಷಯಕ್ಕೆಅನುಗುಣವಾಗಿ ಓದುವ ದಿಕ್ಕನ್ನು ಬದಲಾಯಿಸಲು ಧ್ವನಿ ಏರಿಳಿತ ಅನುಸರಿಸಲು, ಓದುವ ಶೈಲಿಯನ್ನು ಅನುಸರಿಸಲು ಸೂಚಿಸುತ್ತವೆ. ಅಲ್ಪವಿರಾಮವನ್ನು ಒಂದು ಸಂಯುಕ್ತ ವಾಕ್ಯ ಅಥವಾ ಅತಿ ಉದ್ದವಾದ ವಾಕ್ಯದಲ್ಲಿ ಹಲವು ಉಪ ಅಂಶಗಳು ಸೇರಿದ್ದು ಆ ಪ್ರತಿಯೊಂದು ಅಂಶವನ್ನು ಓದುಗನಿಗೆ ಸ್ಪಷ್ಟವಾಗಿ ತಲುಪಿಸುವ ಉದ್ದೇಶದಿಂದ , ಸುಸಷ್ಟವಾಗಿ ಅರ್ಥ ನೀಡುವ ಹಾಗೆ ಅಲ್ಪವಿರಾಮಗಳನ್ನು ಹಾಕಬೇಕು. ಅರ್ಧವಿರಾಮ (Semi Colon) ( ; ) ಅರ್ಧನಿಲುಗಡೆಯ ತಾನಗಳನ್ನು ಅಲವಡಿಸಿ ಓದಲು ಅರ್ಧವಿರಾಮಗಳನ್ನು ಹಾಕಲಾಗುತ್ತದೆ. ದೊಡ್ಡದಾದ ವಾಕ್ಯಗಳಲ್ಲಿ ಹಲವು ನಿರ್ಧಿಷ್ಟ ಅಂಶಗಳು ನಿರಂತರವಾಗಿ ಮುಂದುವರೆದಿದ್ದರೆ, ಅಥವಾ ವಾಕ್ಯದಲ್ಲಿ ಸೇರಿಕೊಂಡಿದ್ದರೆ ಪ್ರತಿಯೊಂದು ನಿರ್ದಿಷ್ಟ ಅಂಶದ ನಂತರ ಅರ್ಧವಿರಾಮ ಹಾಕಬೇಕು. ಓದುವಾಗಲು ಅರ್ಧವಿರಾಮ ಚಿನ್ಹೆಯನ್ನು ಅನುಸರಿಸಿ ನಿಲ್ಲಿಸಿ ಓದಬೇಕು.  ವಿವರಣಾತ್ಮಕಚಿನ್ಹೆ(Colon)( : ) ಒಂದು ದೊಡ್ಡ ವಾಕ್ಯದಲ್ಲಿ ಅಥವಾ ವಾಕ್ಯವೃಂದದಲ್ಲಿ ಹಲವು ಅಂಶಗಳನ್ನು ವಿವರಿಸಲ್ಪಡುವಂತೆ ಬರೆಯುವಾಗ ಪ್ರತಿ ಅಂಶ ಬರೆದ ನಂತರ ಹೇಳಿಕೆಗಳನ್ನು ಬರೆಯುವಾಗಲೂ ಈ ಚಿನ್ಹೆ ಹಾಕಲಾಗುತ್ತದೆ. ಓದುಗರ ಗಮನ ಸೆಳೆಯುವ ಒಂದು ತಂತ್ರವನ್ನಾಗಿಯೂ ವಿವರಣಾತ್ಮಕಚಿ ನ್ಹೆಗಳನ್ನು ಹಾಕಲಾಗುತ್ತದೆ. ಪ್ರಶ್ನಾರ್ಥಕಚಿಹ್ನೆ(Question mark) ( ? ) ವಾಕ್ಯವು ಪ್ರಶ್ನೆಯ ರೀತಿಯಲ್ಲಿದ್ದರೆ, ಪ್ರಶ್ನಾರ್ಥಕವಾಗಿದ್ದರೆ, ಪ್ರಶ್ನಾರ್ಥಕ ಚಿನ್ಹಡಯಿಂದ ಕೊನೆಗೊಳ್ಳುತ್ತದೆ. ಏನು,ಏಕೆ,ಹೇಗೆ,ವಿವರಿಸಿ,ಯಾರು,ಎಲ್ಲಿ,ಯಾವಾಗ ಇತ್ಯಾದಿ ಪದಗಳಿಂದ ಪ್ರಾರಂಭವಾಗುವ ಅಥವಾ ನುಕ್ತಾಯವಾಗುವ ವಾಕ್ಯಗಳಿಗೆ ಪ್ರಶ್ನಾರ್ಥಕ ಚಿನ್ಹೆಗಳನ್ನು ಹಾಕಲಾಗುತ್ತದೆ. ಆಶ್ಚರ್ಯ/ಭಾವಸೂಚಕ ಚಿನ್ಹೆ (Exclamation Mark) ( ! )ಆವೇಶದ,ಉದ್ಗಾರದ,ಆಶ್ಚರ್ಯ ಸೂಚಿಸುವ ಪದಗಳು,ವಾಕ್ಯಗಳು ಮತ್ತು ನುಡಿಗಟ್ಟುಗಳಿಗೆ ಆಶ್ಚರ್ಯ ಸೂಚಕ ಚಿನ್ಹೆಗಳನ್ನು ಹಾಕಲಾಗುತ್ತದೆ. ಪದದ ಅಥವಾ ವಾಕ್ಯದ ಭಾವನೆಯನ್ನು ಅದರ ತೀರ್ವತೆಯ ಮಟ್ಟವನ್ನು ಸೂಚಿಸಲು ಎರಡು ಚಿನ್ಹೆಗಳನ್ನು(!! ) ಹಾಕಲಾಗುತ್ತದೆ. ಉದ್ಧರಣಚಿನ್ಹೆಗಳು(Inverted Commas) ( “ “ ) ವಾಕ್ಯವೃಂದದಲ್ಲಿಅಥವಾಒಂದುಲೇಖನದಲ್ಲಿಕೆಲವುಮುಖ್ಯಪದಗಳನ್ನು,ಹೇಳಿಕೆಗಳನ್ನು ಎತ್ತಿತೋರಿಸಲು (Focus) ಮಾಡಲುಮತ್ತು ಓದುಗನ ಗಮನವನ್ನು ಸೆಳೆಯಲು ಉದ್ಧರಣಚಿನ್ಹೆಗಳನ್ನು ಹಾಕಲಾಗುತ್ತದೆ. ಬರಹದಲ್ಲಿ ನುಡಿಗಟ್ಟುಗಳು, ಮುಖ್ಯ ಪದಗಳು ,ಹೇಳಿಕೆಗಳನ್ನು ವಿಶೇಷ ಗಮನದಿಂದ ಓದಲು ಈ ಚಿನ್ಹೆಗಳು ಸೂಚಿಸುತ್ತವೆ.  ಆವರಣ ಚಿನ್ಹೆಗಳು ( Brackets) ( () ) ಬರವಣಿಗೆಯಲ್ಲಿ ಕೆಲವು ಪದಗಳಿಗೆ ಪೂರಕ ಅರ್ಥ ನೀಡಲು ,ವಿರುದ್ಧ ಅರ್ಥನೀಡಲು ವಾಕ್ಯವನ್ನು ಬೆಂಬಲಿಸುವ ಪದಗಳನ್ನು ಬರೆಯಲು ,ಆಧಾರಗ್ರಂಥ ,ಲೇಖಕನ ಹೆಸರು ಬರೆಯಲು , ಭಾಷಾಂತರ ಪದ ಅಥವಾ ವಾಕ್ಯ ಬರೆಯಲು , ಓದುಗನಿಗೆ ಸೂಚನೆ ನೀಡಲು , ಸಂದರ್ಭವನ್ನು ಸ್ಮರಿಸಲು ಇತ್ಯಾದಿಗಳನ್ನು ಬರೆಯಲು ಆಯಾ ಪದ , ಅಥವಾ ವಾಕ್ಯಕ್ಕೆ ಸಂಬಂಧಿಸಿದ ಆವರಣ ಚಿನ್ಹೆಯೊಳಗಿನ ಬರಹವನ್ನು ಅಲ್ಲಿಯೆ ಬರೆಯಬೇಕ. ಸಂಯೋಜಕ ಅಥವಾ ವಿಭಜಕಚಿನ್ಹೆಗಳು(Hyphen) ( - ) ಎರಡು ಪುಟ್ಟ ಪದಗಳನ್ನು ಸಂಯೋಜಿಸಲು ಅಥವಾ ಎರಡು ಅಂಶಗಳಿರುವ ಒಂದು ಪದವನ್ನು ವಿಭಜಿಸಿ ಅರ್ಥನೀಡಲು ಹಾಕುವ ಚಿನ್ಹೆಗಳಿಗೆ ಸಂಯೋಜಕ ಚಿನ್ಹೆಗಳು ಎನ್ನುವರು. ಒಂದು ಸಾಲಿನ ಕೊನೆಯಲ್ಲಿ ಒಂದು ಪದ ಅಪೂರ್ಣವಾಗಿ ಮುಕ್ತಾಯವಾಗುವಾಗಲೂ ಆ ಸಾಲಿನ ಕೊನೆಯಲ್ಲಿ ಅರ್ಧ ಪದದ ನಂತರ ಸಂಯೋಜಕ ಚಿನ್ಹೆ ಹಾಕಿ ನಂತರದ ಸಾಲಿನಲ್ಲಿ ಉಳಿದರ್ಧ ಪದವನ್ನು ಮುಂದುವರೆಸಿ ಬರೆಯಲಾಗುತ್ತದೆ. ಈ ರೀತಿ ಅರ್ಧ ಪದಕ್ಕೆ ಸಂಯೋಜನಾ ಚಿನ್ಹೆ ಹಾಕುವಾಗ ಸಾಲಿನ ಕೊನೆಯಲ್ಲಿಯೇ ಹಾಕಬೇಕೆಂಬುದು ಗಮನಾರ್ಹ. ಅಡ್ಡಗೆರೆಗಳು(Dashes) ( _ ) ಸಂಯೋಜಕಅಥವಾವಿಭಜಕಚಿನ್ಹೆಗಳಹಾಗೆಯೇ ಅಡ್ಡಗೆರೆಗಳನ್ನು ಹಾಕಲಾಗುತ್ತದೆ. ಒಂದು ವಾಕ್ಯ ಮುಗಿದು ಅದಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಬರೆಯುವ ಮುನ್ನ ವಾಕ್ಯ ಅತವ ಹೇಳಿಕೆಯ ನಂತರ ಅಡ್ಡಗೆರೆ ಹಾಕಿ ವಿವಿಧ ಅಂಶಗಳನ್ನು ಬರೆಯುವ ಮುನ್ನ ವಾಕ್ಯದ ಅಥವಾ ಹೇಳಿಕೆಯ ನಂತರ ಅಡ್ಡಗೆರೆ ಹಾಕಿ ವಿವಿಧ ಅಂಶಗಳನ್ನು ಬರೆಯಲಾಗುತ್ತದೆ.  ಸಾಲಿನಅಡ್ಡಗೆರೆ(Underline) ( ___________ ) ಒಂದು ವಾಕ್ಯದಲ್ಲಿ ಮುಖ್ಯವಾದ ಪದಕ್ಕೆ ಅಥವಾ ಒಂದು ವಾಕ್ಯವೃಂದಲ್ಲಿ ಮುಖ್ಯ ಎನಿಸುವ ವಾಕ್ಯಕ್ಕೆ ಅಥವಾ ಹಲವು ವಾಕ್ಯಗಳಿಗೆ ಸಾಲುಗಳಿಗೆ ಹಾಕುವ ಅಡ್ಡಗೆರೆಗಳು ಉದ್ಧರಣ ಚಿನ್ಹೆಗಳ ರಿತಿ ಕೆಲಸ ಮಾಡುತ್ತವೆ. ಮುಖ್ಯ ವಿಷಯಗಳಿಗೆ ಒತ್ತು ಕೊಡಲು ಮತ್ತು ಓದುಗನ ಗಮನ ಸೆಳೆಯಲುಈ ರೀತಿ ಸಾಲುಗಳಿಗೆಅಡ್ಡಗೆರೆಗಳನ್ನುಹಾಕಲಾಗುತ್ತದೆ. > ಹೆಚ್ಚು < ಕಡಿಮೆ + ಕೂಡುವ ಅಥವಾ ಸಂಕಲನ - ಕಳೆಯುವ ಅಥವಾ ವ್ಯವಕಲನ X ಗುಣಿಸುವ ಚಿನ್ಹೆ / ಭಾಗಿಸುವ ಚಿನ್ಹೆ % ಶೇಕಡವಾರು = ಸಮ ಸೂಚಕ "" ಪ್ರಧಾನ ವಾಕ್ಯ ಸೂಚಕ ' ' ಅಲ್ಪ ಪ್ರಧಾನ ವಾಕ್ಯ ಸೂಚಕ ---

¶ ಕಂಡಿಕೆ ಗುರುತು
̆ ಲಘು all never # ̆
̄ ಗುರು all never # ̄
̳ ಅಕ್ಷರಕ್ಕೆ ಕೆಳಗೆರೆ all never # ̳
ऺ ಸ್ವರಿತ all never # ऺ
᳚ ದೀರ್ಘಸ್ವರಿತ all never # ᳚
़ ಅಕ್ಷರಕ್ಕೆ ಕೆಳಚುಕ್ಕಿ all never # ़
̇ ಅಕ್ಷರಕ್ಕೆ ಮೇಲ್ಚುಕ್ಕಿ all never # ̇
̈ ಅಕ್ಷರಕ್ಕೆ ಮೇಲ್ಚುಕ್ಕಿ2 all never # ̈
ಁ ಅಕ್ಷರದ ಮೇಲೆ ಚಂದ್ರಬಿಂದು all never # ಁ
̤ ಅಕ್ಷರದ ಕೆಳಗೆ ಎರಡು ಚುಕ್ಕಿ all never # ̤
́ ಅಕ್ಷರದ ಮೇಲೆ ಓರೆಗೆ all never # ́
™ ವ್ಯಾಪಾರ ಗುರುತು - always

0 comments on commit 2a8ca7e

Please sign in to comment.